FitzGerald (-Lorentz) contraction ಹಿಟ್ಸ್‍ಜೆರಲ್ಡ್‍(ಲಾರನ್‍’)ಕಂಟ್ರಾಕ್‍ಷನ್‍
ನಾಮವಾಚಕ

(ಭೌತವಿಜ್ಞಾನ) ಹಿಟ್ಷ್‍ಜೆರಲ್ಡ್‍ ಲಾರನ್‍’ ಸಂಕೋಚನ; ಬೆಳಕಿನ ವೇಗದೊಡನೆ ಹೋಲಿಸಬಹುದಾದಷ್ಟು ಅಧಿಕವೇಗದಲ್ಲಿ ಚಲಿಸುತ್ತಿರುವ ವಸ್ತುವು ಚಲಿಸುವ ದಿಕ್ಕಿನಲ್ಲಿ ಅನುಭವಿಸುವಂತೆ ಕಾಣಬರುವ ಸಂಕೋಚನ, ಮೊಟಕಾಗುವಿಕೆ.